ಹುಬ್ಬಳ್ಳಿ ನಗರ: ಚಿತಾಪುರದ ಧರ್ಮ ಸಂಘರ್ಷಕ್ಕೆ ಪ್ರಿಯಾಂಕ್ ಖರ್ಗೆ ಕಾರಣ : ನಗರದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ
ಚಿತಾಪುರದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ ಇದನ್ನು ರಾಜ್ಯ ಸಚಿವ ಪ್ರಿಯಾಂಕರಿಗೆ ಅವರೇ ಮಾಡಿಸುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.  ನಗರದಲ್ಲಿಂದು ಮಾತನಾಡಿದವರು ಹಿಂದುಗಳನ್ನು ಹೊಡೆಯುವ ಪ್ರಕ್ರಿಯೆ ಮಾಡುತ್ತಿದ್ದಾರೆ. ಸಂಘವನ್ನು ಬಿಟ್ಟು ಬೇರೆಯವರು ನಾವು ರ್ಯಾಲಿ ಮಾಡುತ್ತೇವೆ ಎನ್ನುವವರು ಸಂಘಟನೆಗಳೇ ಅಲ್ಲ. ಇದರಲ್ಲಿ ಹಿಂದುಗಳನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.