ಹಾವೇರಿ: ಹಾವೇರಿಯ ಸುಭಾಸ ವೃತ್ತದಲ್ಲಿ ಹಾವೇರಿ ಕಾ ರಾಜಾ ಗಣೇಶನಿಗೆ ಗಂಗಾರತಿ ಮಾದರಿಯಲ್ಲಿ ಆರತಿ
Haveri, Haveri | Sep 14, 2025 ಹಾವೇರಿಯ ಪ್ರಮುಖ ಸಾರ್ವಜನಿಕ ಗಣೇಶಗಳಲ್ಲಿ ಒಂದು ಸುಭಾಸ ವೃತ್ತದಲ್ಲಿ ಸ್ಥಾಪಿಸಿರುವ ಗಣಪತಿ. ಹಾವೇರಿ ಕಾ ರಾಜಾ ಹೆಸರಿನ ಗಣಪತಿಯನ್ನ ೪೫ ವರ್ಷಗಳಿಂದ ಸ್ಥಾಪನೆ ಮಾಡಲಾಗುತ್ತಿದೆ. ರವಿವಾರ ರಾತ್ರಿ ೮ ಗಂಟೆಗೆ ಕಾಶಿ ಗಂಗಾರತಿ ಮಾದರಿಯಲ್ಲಿ ಆರತಿ ಬೆಳಗಲಾಯಿತು. ಈ ವಿಶಿಷ್ಟ ಆರತಿ ಕಾರ್ಯಕ್ರಮವನ್ನ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.