ಕಲಬುರಗಿ : ದೇವ್ವ ಬಿಡಿಸುವ ನೆಪದಲ್ಲಿ ಆಳಂದ ಮೂಲದ ಮಹಿಳೆಯೊಬ್ಬಳನ್ನ ಗಂಡನ ಮನೆಯವರೇ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಮುರುಮ್ ಗ್ರಾಮದಲ್ಲಿ ನಡೆದಿದ್ದು, ಡಿ27 ರಂದು ಬೆಳಗ್ಗೆ 11.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಮುಕ್ತಾಬಾಯಿ(38) ಕೊಲೆಯಾದ ಮಹಿಳೆ.. ಮಹಾರಾಷ್ಟ್ರದ ಮುರುಮ್ ನಿವಾಸಿ ಗಿಡ್ಡಪ್ಪ ಎಂಬಾತನ ಜೊತೆ ಮದ್ವೆಯಾಗಿತ್ತು. ಈ ವೇಳೆ ದ್ವೇವ ಹಿಡಿದಿದೆ ಅಂತಾ ಗಿಡ್ಡಪ್ಪನ ಸಹೋದರ ದ್ವೇವ ಬಿಡಿಸುವ ನೆಪದಲ್ಲಿ ಮುಕ್ತಾಬಾಯಿಗೆ ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮುಕ್ತಾಬಾಯಿ ಸಾವನ್ನಪ್ಪಿದಾಳೆ