ಮಂಗಳೂರು: ಅವ್ಯವಸ್ಥೆಯಿಂದ ಕೂಡಿರುವ ಕೂಳೂರು ಸೇತುವೆಗೆ ತೇಪೆ ಕಾರ್ಯ: ಕಿಮೀ ಗಟ್ಟಲೆ ಬ್ಲಾಕ್; ಟ್ರಾಫಿಕ್ ಜಾಮ್
Mangaluru, Dakshina Kannada | Aug 5, 2025
ಮಂಗಳೂರು ನಗರದ ಹೊರವಲಯದ ಕೂಳೂರು ಸಮೀಪ ಹೆವಿ ಟ್ರಾಫಿಕ್ಜಾಮ್ ಇಂದು ಕಂಡುಬಂತು. ಯಾವುದೇ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಹೊಂಡಗಳಿಂದ ಕೂಡಿರುವ...