ನೆಲಮಂಗಲ: ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಮಕ್ಕಳ ತಿಂಡಿ ತಯಾರಿಕ ಘಟಕದಲ್ಲಿ ಅಗ್ನಿ ಅವಘಡ, ತಪ್ಪಿದ ಅನಾಹುತ
Nelamangala, Bengaluru Rural | Jul 28, 2025
ನೆಲಮಂಗಲ.ಅಗ್ನಿ ಅವಘಡ, ತಪ್ಪಿದ ಬಾರಿ ದುರಂತ. ಮಕ್ಕಳ ತಿಂಡಿ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ ಬಾಯ್ಲರ್ ರಿಪೇರಿ ಹಿನ್ನಲೆ, ಬಾಯ್ಲರ್...