ರಾಮನಗರ: ಪ್ರಧಾನ ಮಂತ್ರಿಗಳ ಮನೆ ಮುಂದೆ ಉತ್ತಮ ರಸ್ತೆಯಿದೆ. ನಗರದಲ್ಲಿ ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಡಾ.ಮಂಜುನಾಥ್ .
ರಾಮನಗರ -- ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿ ಪ್ರಧಾನಿಗಳ ಮನೆ ಮುಂದೆ ಹೋದೆ ಅಲ್ಲಿ ಅತ್ಯುತ್ತಮ ರಸ್ತೆಯಿದೆ ಯಾವುದೇ ಗುಂಡಿಗಳು ನನಗೆ ಕಾಣಲಿಲ್ಲ ಎಂದು ಗುರುವಾರ ಸಂಸದ ಡಾ.ಸಿ.ಎನ್.ಮಂಜುನಾಥ್ ದೇಶದ ಪ್ರಧಾನ ಮಂತ್ರಿ ಮನೆ ಮುಂದಿನ ರಸ್ತೆಯಲ್ಲೂ ಗುಂಡಿಗಳಿವೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ಕೊಟ್ಟರು. ಇನ್ನೂ ರಾಜ್ಯದಲ್ಲಿ ಎಲ್ಲಾ ರಸ್ತೆಗಳು ಗುಂಡಿಮಯವಾಗಿ ಅದಕ್ಕೆ ಪ್ರಮುಖ ಕಾರಣ ಕಾಮಾಗಾರಿಗಳ ಗುಣಮಟ್ಟ ಕಳಪೆಯಾಗಿರುವುದು. ಕಟ್ಟಡವೇ ಅಗಲಿ, ರಸ್ತೆಯೇ ಅಗಲಿ ಗುಣ