ಕಲಬುರಗಿ: ಪರತಾಬಾದ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಅರಿವು ಕಾರ್ಯಕ್ರಮ
ಕಲಬುರಗಿಯ ಪರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪರತಾಬಾದ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಸೈಬರ್ ಅಪರಾಧಗಳ ,112 ಬಳಕೆ ಬಗ ಜಾಗೃತಿ ಮೂಡಿಸಿದರು. ನ.9 ರಂದು ಮಾಹಿತಿ ಗೊತ್ತಾಗಿದೆ