ಚಿಕ್ಕಮಗಳೂರು: ಪುನುಗು ಬೆಕ್ಕು ಬೇಟೆಯಾಡಿದ ವ್ಯಕ್ತಿ ಅಂದರ್..!. ಅಳಿವಿನಂಚಿನಲ್ಲಿರೋ ಪ್ರಾಣಿಗೆ ಇಲ್ಲ ಚಿಕ್ಕಮಗಳೂರಿನಲ್ಲಿ ಇಲ್ಲ ರಕ್ಷಣೆ..!.
Chikkamagaluru, Chikkamagaluru | Aug 29, 2025
ಚಿಕ್ಕಮಗಳೂರು: ಪುನುಗು ಬೆಕ್ಕನ್ನು ಶಿಖಾರಿ ಮಾಡಿ ಸ್ವಚ್ಛಗೊಳಿಸುವಾಗ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ....