ಭಾಲ್ಕಿ: ಪಟ್ಟಣದ ಹಳೆ ಭೀಮನಗರದಲ್ಲಿ ಸಚಿವ ಈಶ್ವರ ಖಂಡ್ರೆ ಅವರಿಂದ ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರ ಉದ್ಘಾಟನೆ
Bhalki, Bidar | Dec 1, 2025 ಭಾಲ್ಕಿ ನಗರದ ಹಳೆ ಭೀಮನಗರ (ವಾರ್ಡ್–23) ನಲ್ಲಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಉದ್ಘಾಟಿಸಿದರು.