ಆನೇಕಲ್: ರನ್ನಿಂಗ್ ಅಲ್ಲಿದ್ದ ಕಾರ್ ಕೆಳಗಡೆ ಬಿದ್ದಿದ್ದೇಕೆ? ಚಂದಾಪುರದ ದುರಸ್ತಿ ಕಾಣದ ರಸ್ತೆ ಅವಸ್ಥೆ!
ಅಕ್ಟೋಬರ್ 19 ಮಧ್ಯಾಹ್ನ 2 ಗಂಟೆ ಸುಮಾರಿಗೆ ರನ್ನಿಂಗ್ ಅಲ್ಲಿದ್ದ ಕಾರ್ ದಿಢೀರ್ ಅಂತ ಹೊಂಡಕ್ಕೆ ಬಿದ್ದಿದೆ. ಆನೇಕಲ್ ಸಮೀಪ ಚಂದಾಪುರದಲ್ಲಿ ಈ ಘಟನೆ ನಡೆದಿದ್ದು ಚಾಲಕನಿಗೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ರಸ್ತೆ ದುರಸ್ತಿ ಆಗುತ್ತಿರುವ ಕಾರಣ ರಸ್ತೆ ಕಿರಿದಾಗಿದೆ. ಈ ಹಿನ್ನಲೆ ಸ್ಪೀಡ್ ಆಗಿ ಬಂದ ಕಾರ್ ಹೊಂಡದೊಳಗೆ ಬಿದ್ದಿದೆ.