ಆನೇಕಲ್: ಬೊಮ್ಮಸಂದ್ರ ದಲ್ಲಿ ಘರ್ಜಿಸಿದ JCB! ಸಾಲು ಸಾಲು ಮನೆಗಳು ನೆಲಸಮ! ನಿಮ್ಮ ಮನೆ ಇರುವ ಜಾಗ ಈ ನಿಯಮ ಉಲ್ಲಂಘನೆ ಆಗದೇ ಇರಲಿ
ಬೊಮ್ಮಸಂದ್ರ ದಲ್ಲಿ ರಾಜ ಕಾಲುವೆ ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಲಾಗಿದೆ. ರಾಜ ಕಾಲುವೆ ಒತ್ತುವರಿ ಮಾಡಿ ಸಾಲು ಸಾಲು ಮನೆಗಳ ನಿರ್ಮಾಣ ಆಗಿತ್ತು. ಅವುಗಳ ತೆರವು ಕಾರ್ಯಾಚರಣೆಯನ್ನು ಜಿಬಿಎ ಅಧಿಕಾರಿಗಳು ಮಾಡಿದ್ರು. ಮಳೆ ಬಂದಾಗ ಸಮರ್ಪಕವಾಗಿ ನೀರು ಹರಿದು ಹೋಗಲು ಜಾಗ ಇರೋದಿಲ್ಲ ಈ ಕಾರಣಕ್ಕೆ ಒತ್ತುವರಿಯಾಗಿರುವ ಮನೆಗಳನ್ನು ನೆಲಸಮ ಮಾಡಲಾಯಿತು.