ಇಳಕಲ್: ನಗರದಲ್ಲಿ ಹುಚ್ಚುನಾಯಿ ಸೆರೆ ಹಿಡಯುವಲ್ಲಿ ಯಶಸ್ವಿಯಾದ ನಗರಸಭೆ ಸಿಬ್ಬಂಧಿ
ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಇಲಕಲ್ ನಗರಸಭೆ ಹುಚ್ಚುನಾಯಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ನಡೆದಿದ್ದ ಘಟನೆ. ಹುಚ್ಚುನಾಯಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ ಇಲಕಲ್ ನಗರಸಭೆ.ನಗರದಲ್ಲಿ ಹುಚ್ಚುನಾಯಿ ಬೇರೆ ಬೇರೆ ಕಡೆ ಓಡಾಡಿದ್ದನ್ನ ಸಿಸಿಟಿವಿಯಲ್ಲಿ ಪತ್ತೆ. ಬಳಿಕ ಕಾರ್ಯಾಚರಣೆಗೆ ಇಳಿದ ನಗರಸಭೆ ಸಿಬ್ಬಂದಿ. ಹುಚ್ಚುನಾಯಿ ಸೆರೆಯಿಂದ ನಿಟ್ಟುಸಿರು ಬಿಟ್ಟ ಸ್ಥಳೀಯರು. ಹುಚ್ಚುನಾಯಿ ದಾಳಿಯಿಂದ ಕಂಗಾಲಾಗಿದ್ದ ಇಲಕಲ್ ಜನ. ಬಾಗಲಕೋಟೆ ಜಿಲ್ಲಾಸ್ಪತ್ರೆ ಸೇರಿದ್ದ 4 ಜನ....ಇಲಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ 15 ಜನ.ಸಧ್ಯ ಹುಚ್ಚುನಾಯಿ ಸೆರೆಯಿಂದ ಇಲಕಲ್ ಜನ ನಿರಾಳ.