ಹೊಸಕೋಟೆ:ರೌಡಿ ಶೀಟರ್ ಗಳ ಪರೇಡ್ ನಡೆಸಿದ ಪೋಲಿಸರುಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ನೂರಕ್ಕೂ ಹೆಚ್ಚು ರೌಡಿಶೀಟರ್ ಗಳ ಪರೇಡ್ ನಡೆಸಿದ ಪೊಲೀಸರು ಜಿಲ್ಲೆಯಲ್ಲಿ ಹೊಸಕೋಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ಪ್ರದೇಶ ಈ ಹಿನ್ನೆಲೆ ರೌಡಿಗಳ ಪರೇಡ್ ನಡೆಸಿ ವಾರ್ನಿಂಗ್ ಮಾಡಿ ಸೂಚನೆ ಗಾಂಜಾ ಮಾರಾಟ ರೆಡ್ ಸ್ಯಾಂಡಲ್ ಸಾಗಾಣಿಕೆ ಸೇರಿದಂತೆ