ಹೊಸಕೋಟೆ: ಭೀಕರ ಅಪಘಾತ ಇಬ್ಬರು ಸ್ಥಳದಲ್ಲೆ ಸಾವು ಟೆಂಪೋ ಹಾಗುಇ ದ್ವಿಚಕ್ರ ವಾಹನದ ನಡುವೆ ಬೀಕರ ಅಪಘಾತ. ಭೀಕರ ಅಪಘಾತಕ್ಕೆ ನುಜುಗುಜಾದ ಮೋಟಾರ್ ಬೈಕ್. ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ಸ್ಥಳದಲ್ಲಿ ಇಬ್ಬರು ಸಾವು ಮತ್ತೋರ್ವನಿಗೆ ಗಂಭೀರ ಗಾಯ. ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಬಳಿ ಘಟನೆ ಗಾಯಾಳುವನು ಖಾಸಗಿ ಆಸ್ಪತ್ರೆಗೆ ದಾಖಲುಸ್ಥಳಕ್ಕೆ ಹೊಸ