ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 1.26 ಕೋಟಿ ನಿವ್ವಳ ಲಾಭ : ಪಟ್ಟಣದಲ್ಲಿ ಅಧ್ಯಕ್ಷ ಶರವಣಕುಮಾರ್ ಮಾಹಿತಿ
Kushalanagar, Kodagu | Sep 4, 2025
ಕುಶಾಲನರ : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು 104 ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು ಸತತವಾಗಿ 8 ವರ್ಷಗಳಿಂದ ಕೋಟಿಗೂ...