ಕಲಬುರಗಿ: ಶಾಹಾಬಾದ್ ಬಳಿ ಕಾಗಿಣಾ ನದಿ ಹಿನ್ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ
ಶಾಹಾಬಾದ್ ಬಳಿಯ ಹಿನ್ನೀರಿನಲ್ಲಿ ವ್ಯಕ್ತಿ ಒಬ್ಬ ಸಿಲುಕಿಕೊಂಡಿದ್ದ ಕಲಬುರಗಿ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ಮಹಮ್ಮದ್ ಮಹಿತಾಮ್ ಪಟೇಲ್ ನೀರಿನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿ, ಸೆ.16 ರಂದು ರಕ್ಷಣೆ ಮಾಡಿದ್ದಾರೆ