ಕಲಬುರಗಿ : ಕಲಬುರಗಿ ನಗರದಲ್ಲಿಂದು 'ಒಂದು ವೇಳೆ ಬಾಬಾ ಸಾಹೇಬರು ಇರದಿದ್ದರೇ' ಮತ್ತು 'ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ' ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು.. ಡಿಸೆಂಬರ್ 25 ರಂದು ಮಧ್ಯಾನ 12 ಗಂಟೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಡಾ ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳನ್ನ ಅನೇಕ ಗಣ್ಯರು ಬಿಡುಗಡೆ ಮಾಡಿದರು..