ಬಾದಾಮಿ: ಪಟ್ಟಣದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡು ಬೆಚ್ಚಿ ಬಿದ್ದ ಜನರು,ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?
Badami, Bagalkot | Jul 22, 2025
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ 12 ಅಡಿ ಉದ್ದ,13 ಕೆಜಿ ತೂಕದ ಬೃಹತ್ ಹೆಬ್ಬಾವನ್ನ ರಕ್ಷಣೆ ಮಾಡಲಾಗಿದೆ.ಬಾದಾಮಿ ಪಟ್ಟಣದ ಟಿಪ್ಪು...