ಇತ್ತಿಚೆಗೆ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ಮಾಡಿದ್ದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಚ್ಯ ಶಬ್ದಗಳಿಂದ ನಿಂಧನೆ , ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತರನ್ನು ಸಚಿವರ ಮನೆಗೆ ಕಳಿಸುತ್ತೆನೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖ ಮಾಡಿ ಮಣಿಕಂಠ ರಾಠೋಡ ಅವರನ್ನು ಶಾಶ್ವತವಾಗಿ ಜಿಲ್ಲೆಯಿಂದ ಗಡಿ ಪಾರು ಮಾಡುವಂತೆ ಸಿದ್ದರಾಮ ಎಂಬುವವರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಅ.23 ರಂದು ದಾಖಲು ಮಾಡಿದ್ದಾರೆ