ಕೊಪ್ಪ: ಕೊಪ್ಪದಲ್ಲಿ ಕೋಟಿ-ಕೋಟಿ ಖರ್ಚು ಮಾಡಿ ತಾಯಿ ಮಕ್ಕಳು ಆಸ್ಪತ್ರೆ ನಿರ್ಮಾಣ..!. ಆದ್ರೆ ಉದ್ಘಾಟನೆಗಿಲ್ಲ ಬಿಡುವು..!.
Koppa, Chikkamagaluru | Aug 7, 2025
ಜಿಲ್ಲೆಯ ಕೊಪ್ಪ ಪಟ್ಟಣದ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ...