ಮೊಳಕಾಲ್ಮುರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ವೈದ್ಯರ ಕೊರತೆ, ಗರ್ಭಿಣಿಯರ ಪರದಾಟ #localissue
Molakalmuru, Chitradurga | Jul 30, 2025
ಮೊಳಕಾಲ್ಮುರು:-ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ವೈದ್ಯರ ಕೊರತೆಯಿಂದ 80 ಕಿಮೀ ದೂರವಿರುವ ಚಿತ್ರದುರ್ಗ, ಬಳ್ಳಾರಿಗೆ...