ಯಡ್ರಾಮಿ: ಕಣಮೇಶ್ವರ ಗ್ರಾಮದಿಂದ ಪಾದಯಾತ್ರೆ ಪ್ರಾರಂಭಿಸಿದ ತಳವಾರ ಎಸ್‌ಟಿ ಹೋರಾಟ ಸಮಿತಿ; ರೊಟ್ಟಿ, ಶೇಂಗಾ ಹಿಂಡಿ ಕೊಟ್ಟು ಮಹಿಳೆಯರ ಬೆಂಬಲ
Yadrami, Kalaburagi | Apr 25, 2025
ಯಡ್ರಾಮಿ ತಾಲ್ಲೂಕಿನ ಕಟ್ಟ ಕಡೆಯ ಗ್ರಾಮ ಕಣಮೇಶ್ವರ ಗ್ರಾಮದಿಂದ ಕರ್ನಾಟಕ ರಾಜ್ಯ ತಳವಾರ ಸಮಾಜ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಪಾದಯಾತ್ರೆ...