ಬೆಂಗಳೂರು ಉತ್ತರ: ಇಡೀ ಕ್ಯಾಬಿನೆಟ್ ಒಳಮೀಸಲಾತಿ ರಿಪೋರ್ಟ್‌ಗಾಗಿ ಕಾಯ್ತಾ ಇದೆ: ನಗರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ
Bengaluru North, Bengaluru Urban | Jul 31, 2025
ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ...