ಗುಳೇದಗುಡ್ಡ ಪಟ್ಟಣದ ಪುರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪವನ್ನು ಮಾಡಿ ಭಾರತೀಯ ಜನತಾ ಪಕ್ಷದ ಸಾಕಷ್ಟು ಮುಖಂಡರು ಮತ್ತು ಕಾರ್ಯಕರ್ತರು ಅವರಿಗೆ ಬೆಂಬಲವಾಗಿ ನಿಂತ ಸಾರ್ವಜನಿಕರು ಕೈಗೊಂಡಂತಹ ಧರಣಿ ಸತ್ಯಾಗ್ರಹ ಇಂದು ಶುಕ್ರವಾರ ಮೂರನೇ ದಿನಕ್ಕೆ ಮುಂದುವರೆದಿದೆ