ಹೊಸಕೋಟೆ: ತಾಲ್ಲೂಕಿನಲ್ಲಿ ₹1.35 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ
ಹೊಸಕೋಟೆ :ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೊರಳೂರು, ಕೆ.ಮಲ್ಲಸಂದ್ರ, ನಡವತ್ತಿ ಗ್ರಾಮಗಳಲ್ಲಿ ಸುಮಾರು 1.35 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕ ಶರತ್ ಬಚ್ಚೇಗೌಡ ನೆರವೇರಿಸಿದ್ರು ಇನ್ನು ಇದೇ ಸಂದರ್ಭದಲ್ಲಿ ನಡವತ್ತಿ ಗ್ರಾಮದ ನೀರಿನ ಸಮಸ್ಯೆ ನೀಗಿಸಲು ನೂತನವಾಗಿ ಕೊರೆಸಿರುವ ಬೋರ್ವೆಲ್ ಪಂಪ್ಸೆಟ್ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು