ಯಲ್ಲಾಪುರ: ಕಾಂಗ್ರೇಸ್ ದುರಾಡಳಿತ ಕುರಿತು ಬಿಜೆಪಿ ಆಕ್ರೋಶ,ಮನೆ ಮನೆಗೆ ಭೇಟಿ ನೀಡಿ ಮೋದಿ ಸರ್ಕಾರದ ಸಾಧನೆ ಕುರಿತು ತಿಳಿಸುವ ಕಾರ್ಯ ಬಿಜೆಪಿಯಿಲಾಗುತ್ತದೆ ಎಂದು ಪಟ್ಟಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಮಾಹಿತಿ ನೀಡಿ ಮಾತನಾಡಿ ಪಟ್ಟಣ ಪಂಚಾಯತದ ಕಾಂಗ್ರೇಸ್ ಆಡಳಿತದ ವೈಫಲ್ಯದಿಂದ ಜನ ರೊಚ್ಚಿಗೆದ್ದಿದ್ದಾರೆ. ಸರಕಾರದ ಯೋಜನೆಗಳ ಹಣ ಅಪವ್ಯಯವಾಗಿದೆ ಎಂದು ಆರೋಪಿಸಿದರು.