ಕಲಬುರಗಿ: ಕಳೆದ ಸಾಲಿನ ಅತಿವೃಷ್ಟಿ ಬೆಳೆ ಹಾನಿಯ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ನಗರದಲ್ಲಿ ನವ ಕರ್ನಾಟಕ ರೈತ ಸಂಘ ಆಗ್ರಹ
Kalaburagi, Kalaburagi | Sep 2, 2025
ಕಲಬುರಗಿ ಜಿಲ್ಲೆಯಲ್ಲಿ ಕಳೆದ 2024-25 ನೇ ಸಾಲಿನಲ್ಲಿ ಆಗಿರುವ ಅತಿವೃಷ್ಟಿಯಿಂದ ಬೆಳೆ ಹಾನಿಯ ಬಾಕಿ ಪರಿಹಾರ ಮೊತ್ತ ಶೀಘ್ರವೇ ಬಿಡುಗಡೆ ಮಾಡುವಂತೆ...