ಮೊಳಕಾಲ್ಮುರು: ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಕೊನೆ ಮಂಗಳವಾರ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯ
Molakalmuru, Chitradurga | Jul 22, 2025
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಕೊನೆ ಮಂಗಳವಾರದ ಪ್ರಯುಕ್ತ ದೇವಿಯನ್ನು ವಿಶೇಷವಾಗಿ ಆಲಂಕಾರಿಸಿ...