ಕಾರವಾರ: ಮೈಸೂರು ದಸರಾ ಮಹೋತ್ಸವದ ವಾದ್ಯ ಮೇಳ ದಲ್ಲಿಕಾರವಾರ ದ ಡಿಎಆರ್ ವಾದ್ಯವೃಂದ ಕ್ಕೆ ಪ್ರಥಮ ಬಹುಮಾನ
ಮೈಸೂರು ದಸರಾ ಮಹೋತ್ಸವದ ವಾದ್ಯ ಮೇಳ ದಲ್ಲಿ ಕಾರವಾರ ದ ಡಿಎಆರ್ ವಾದ್ಯವೃಂದ ಕ್ಕೆ ಪ್ರಥಮ ಬಹುಮಾನ ಕಾರವಾರ : 2025 ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ಸಮೂಹ ವಾದ್ಯಮೇಳ"ದ ಸ್ಮಾಲ್ ಬ್ಯಾಂಡ್ ವಿಭಾಗದಲ್ಲಿ ಉ.ಕ ಜಿಲ್ಲೆಯ ಡಿಎಆರ್ ಕಾರವಾರದ ವಾದ್ಯವೃಂದವು ಪ್ರಥಮ ಬಹುಮಾನ ಮೂಡಿಗೆರಿಸಿಕೊಂಡಿರುತ್ತದೆ. ವಾದ್ಯವೃಂದದ ಎಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಎಸ್ ಪಿ ದೀಪನ್ ರವರು ಅಭಿನಂದಿಸಿ ಪ್ರಶಂಶಿಸಿದ್ದಾರೆ.