ಕಲಬುರಗಿ: ಮಾದಾರ ಮಾಹಾಸಭಾ ಕಾರ್ಯಕಾರಣಿ ಸದಸ್ಯರಾಗಿ ವಿಜಯಕುಮಾರ ಜಿ ರಾಮಕೃಷ್ಣ ನೇಮಕ ಸನ್ಮಾನ
ಕರ್ನಾಟಕ ಮಾಹಾಸಭಾ ಕಾರ್ಯಕಾರಣಿ ಸದಸ್ಯರಾಗಿ ವಿಜಯಕುಮಾರ ಜಿ ರಾಮಕೃಷ್ಣ ಅವರು ನೇಮಕಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಮಾದಿಗ ಸಮಾಜದ ಮುಖಂಡರು ಸನ್ಮಾನ ಮಾಡಿ ಗೌರವಿಸಿದರು. ಅ.20. ರಂದು ಸನ್ಮಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನೇಕರ ಉಪಸ್ಥಿತರಿದ್ದರು