ಹುಬ್ಬಳ್ಳಿ ನಗರ: ನಗರದಲ್ಲಿ ಕುಡಿದ ಮತ್ತಿನಲ್ಲಿ ಸಾರ್ವಜನಿಕರ ಮುಂದೆ ರಸ್ತೆ ಮದ್ಯ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
ಹುಬ್ಬಳ್ಳಿಯಲ್ಲಿ ವ್ಯಕ್ತಿ ಓರ್ವ ಕುಡಿದ ಮತ್ತಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಮುಂದೆ ರಸ್ತೆ ಮದ್ಯದಲ್ಲಿ ವ್ಯಕ್ತಿ ಓರ್ವ ಮೂತ್ರ ವಿಸರ್ಜನೆ ಮಾಡಿದ್ದಾನೆ.  ಹೌದು ಹುಬ್ಬಳ್ಳಿ CBT ಹತ್ತಿರ ಕುಡಿದು ಮತ್ತಿನಲ್ಲಿ  ಸಾರ್ವಜನಿಕರ ಮುಂದೆ ವ್ಯಕ್ತಿ ಓರ್ವ ಹೀಗೆ ಮಾಡಿದ್ದು ಸಾರ್ವಜನಿಕರು ಮಹಿಳೆಯರು ವ್ಯಕ್ತಿಗೆ ಚಿಮಾರಿ ಹಾಕಿದ್ದಾರೆ. ಹಿಂತವರ ವಿರುದ್ಧ ಸಾರ್ವಜನಿಕರ ಮುಂದೆ ಅನುಚಿತ ವರ್ತನೆ ಮಾಡಿದ ವ್ಯಕ್ತಿ ವಿರುದ್ಧ   ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.