ರಾಮನಗರ: ಬೆಂಗಳೂರು ಸುತ್ತಾ ಮುತ್ತಾ 60 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಬೈರಮಂಗಲದಲ್ಲಿ ವಿಪಕ್ಷ ನಾಯಕ ಆರ್ ಆಶೋಕ್ ಆರೋಪ.
ಬಿಡದಿ -- ಗ್ರೇಟರ್ ಬೆಂಗಳೂರು ಯೋಜನೆ ಸೇರಿದಂತೆ, ಬೆಂಗಳೂರು ಸುತ್ತಾ ಮುತ್ತಾ 60 ಸಾವಿರ ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂದು ವಿಪಕ್ಚ ನಾಯಕ ಆರ್.ಆಶೋಕ್ ಆರೋಪಿಸಿದರು. ಮಂಗಳವಾರ, ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳಿಗಳ ಭೂ ಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರ ಭೂಸ್ವಾದೀನ ವಿರೋಧಿಸಿ ರೈತರ ಪ್ರತಿಭಟನೆ ಹಮ್ಮಿಕೊಂಡಿದ್ದ ಸ್ಥಳಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಬೇಟಿ ಮಾಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಗ್ರೇಟರ್ ಬೆಂಗಳೂರು ಯೋಜನೆಯನ್ನ ಕೈಬಿಡ