ಬೆಂಗಳೂರು ಉತ್ತರ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೂತನ ನಾಮಫಲಕ ಅನಾವರಣ ಮಾಡಿದ ಡಿಕೆ ಶಿವಕುಮಾರ್
Bengaluru North, Bengaluru Urban | Sep 3, 2025
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ಬುಧವಾರ ಮಧ್ಯಾಹ್ನ 3.00 ಗಂಟೆಗೆ ಗ್ರೇಟರ್ ಬೆಂಗಳೂರು...