ಕುಂದಗೋಳ: ಕುಂದಗೋಳದಲ್ಲಿ ವೀರವನಿತೆ ರಾಣಿ ಚೆನ್ನಮ್ಮ ಜಯಂತಿ ಆಚರಣೆ
ಕುಂದಗೋಳ ತಾಲೂಕಿನ ತಾಲೂಕ ಆಡಳಿತ ಕಚೇರಿಯಲ್ಲಿ  ವೀರ ರಾಣಿ ಚೆನ್ನಮ್ಮನ ಜಯಂತಿ ಅಂಗವಾಗಿ ರಾಣಿ ಚೆನ್ನಮ್ಮನ  ಭಾವಚಿತ್ರಕ್ಕೆ ಶಾಸಕರಾದ ಎಂ.ಆರ್.ಪಾಟೀಲ್ ಅವರು ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ  ಹಿರಿಯ ಮುಖಂಡರುಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.