ಗುಡಿಬಂಡೆ: ನಿಲುಗುಂಬ ಗ್ರಾಮದಲ್ಲಿ ಜಮೀನು ವಿವಾದದ ಗಲಾಟೆಯಲ್ಲಿ ವ್ಯಕ್ತಿ ಸಾವು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Gudibanda, Chikkaballapur | Jul 18, 2025
ಗುಡಿಬಂಡೆ ತಾಲೂಕಿನ ನಿಲುಗುಂಬ ಗ್ರಾಮದಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಇಂದು ಗಲಾಟೆ ನಡೆದಿದೆ. ಅಶ್ವತಪ್ಪ ಮತ್ತು ನಾಗರಾಜ ಚಾರಿ...