ಸೂಪಾ: ರಾಜ್ಯವೇ ಬೆಚ್ಚಿ ಬೀಳುವ ಸ್ಟೋರಿ, ಸೇತುವೆ ವಂಚಿತ ಬಾಮಣಗಿ, ಹಳ್ಳದಲ್ಲಿ ನೀರು ತುಂಬಿದರೇ ಶಾಲೆಗೆ ಗೈರಾಗುತ್ತಿರುವ ವಿದ್ಯಾರ್ಥಿಗಳು #localissue
Supa, Uttara Kannada | Jul 22, 2025
ಜೋಯಿಡಾ : ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಧನಗರ ಗೌಳಿ ಬುಡಕಟ್ಟು ಸಮುದಾಯದ ಜನರೇ ವಾಸಿಸುವ...