ಬೆಂಗಳೂರು ದಕ್ಷಿಣ: ಮಿತಿಮೀರಿದ ಕೆಲ ಆಟೋ ಚಾಲಕರ ಗೂಂಡಾಗಿರಿ! ಕೋರ ಮಂಗಲದಲ್ಲಿ ಬೈಕ್ ಟ್ಯಾಕ್ಸಿ ಚಾಲಕನ ಸುತ್ತುವರಿದು ನೈತಿಕ ಪೊಲೀಸ್ ಗಿರಿ
Bengaluru South, Bengaluru Urban | Aug 25, 2025
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಮತ್ತೆ ಓಡಾಟ ನಡೆಸುತ್ತಿದ್ದು ಆಟೋ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಗರದ ಹಲವಡೆ ನೈತಿಕ ಪೊಲೀಸ್ ಗಿರಿ...