ಬೆಂಗಳೂರು ಪೂರ್ವ: ಸಂಚಾರ ದಟ್ಟಣೆಯಿಂದ ಪಾರಾಗಲು ಒನ್ ವೇನಲ್ಲಿ ಬೈಕ್ ಚಾಲನೆ, ಅಪಘಾತದಲ್ಲಿ ಗಾಯಗೊಂಡ ಸವಾರ
Bengaluru East, Bengaluru Urban | Sep 11, 2025
ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಒನ್ ವೇನಲ್ಲಿ ಹೋದ ಬೈಕ್ ಸವಾರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ....