ಬೆಂಗಳೂರು ಉತ್ತರ: ದೇವನಹಳ್ಳಿ ಭೂ ಸ್ವಾಧೀನ ಬಿಕ್ಕಟಿನ ಕುರಿತು ಮಂಗಳವಾರ ಸಿಎಂ ಅಂತಿಮ ತೀರ್ಮಾನ: ಸಚಿವ ಎಂಬಿ ಪಾಟೀಲ್
Bengaluru North, Bengaluru Urban | Jul 13, 2025
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...