ಹೊಸಕೋಟೆಸುಪ್ರಸಿದ್ದ ಶ್ರೀ ಭದ್ರಕಾಳಮ್ಮ ಮತ್ತು ಶ್ರೀ ಪ್ರತ್ಯಂಗಿರಾ ದೇವಿಯ 11 ಜಾತ್ರಾ ಮಹೋತ್ಸವ. ಹೊಸಕೋಟೆ ತಾಲ್ಲೂಕಿನಾ ಕಾಳಪ್ಪನಹಳ್ಳಿಯ ಪ್ರಸಿದ್ಧ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ 2 ದಿನಗಳ ಕಾಲ 11ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ. ಅಮಾವಾಸ್ಯೆ ಶುಕ್ರವಾರ 11ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ. ದೇವಾಲಯದ ಪ್ರಧಾನ ಅರ್ಚಕರಾದ ನಾಗರಾಜ ಶಾಸ್ತ್ರಿಗಳ