ಹುಬ್ಬಳ್ಳಿ ನಗರ: ನಗರದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿದ ಹುಧಾಮಪಾ ಮೇಯರ್
ಹುಬ್ಬಳ್ಳಿ:   ಸೋಮವಂಶ ಕ್ಷತ್ರೀಯ ವಂಶದ ಮೂಲಪುರುಷ ಶ್ರೀ ಸಜಸ್ರಾರ್ಜುನ ಮಹಾರಾಜರ ಜಯಂತಿಯ ಅಂಗವಾಗಿ , ಹುಬ್ಬಳ್ಳಿಯ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.  ಈ ಸಂದರ್ಭದಲ್ಲಿ SSK ಸಮಾಜದ ಮುಖಂಡರುಗಳಾದ   ಸತೀಶ ಮೆಹರವಾಡೆ , ಭಾಸ್ಕರ ಜಿತೂರಿ, ಕೆಪಿ ಪೂಜಾರಿ , ಎನ್.ಎನ್.ಖೋಡೆ , ಶಂಕರ.ಹಬೀಬ , ಶ್ರೀಕಾಂತ ಹಬೀಬ , ಅಶೋಕ.ಕಾಟವೆ , ರಂಗಾ.ಬದ್ದಿ , ವಿಠ್ಠಲ.ಲದ್ವಾ , ಸಾಯಿನಾಥ.ದಲಬಂಜನ , ಸರಳಾ.ಭಾಂಡಗೆ , ರಾಜಶ್ರೀ. ಜಡಿ, ಹಾಗೂ ಪಂಚ ಪ್ರಮುಖರು , ಯುವಕ ಮಂಡಳ ಮಹಿಳಾ ಮಂಡಳ ಪ್ರಮುಖರು ಇದ್ದರು.