ಹುಬ್ಬಳ್ಳಿ ನಗರ: ನಗರದಲ್ಲಿ ರಸ್ತೆ ಮಧ್ಯ ಕೆಟ್ಟು ನಿಂತ BRTS ಚಿಗರಿ ಬಸ್ ಪ್ರಯಾಣಿಕರ ಪರದಾಟ
ಹುಬ್ಬಳ್ಳಿಯಲ್ಲಿ ರಸ್ತೆ ಮದ್ಯ BRTS ಚಿಗರಿ ಬಸ್ ಕೆಟ್ಟು ನಿಂತಿದ್ದು ಪ್ರಯಾಣಿಕರು  ಪರದಾಡಿದ ಘಟನೆ ನಡೆದಿದೆ.  ಹುಬ್ಬಳ್ಳಿ ಉಣಕಲ್ ಹತ್ತಿರ BRTS ಚಿಗರಿ ಬಸ್ ಕೆಟ್ಟು ನಿಂತಿದ್ದು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲಪಬೇಕಾದ ಪ್ರಯಾಣಿಕರ ಪರದಾಡಿದರು. ನಂತರ ಮತ್ತೊಂದು ಚಿಗರಿ ಬಸ್ ಮೂಲಕ ಎಲ್ಲ ಪ್ರಯಾಣಿಕರು ಹತ್ತಿ ಹೋದರು. ಇತ್ತೀಚಿಗೆ ಚಿಗರಿ ಬಸ್ ಗಳು ರಸ್ತೆ ಮದ್ಯ ಕೆಟ್ಟು ಬೀಳುತ್ತಿದ್ದು. ಸರಿಯಾಗಿ ಬಸ್ ನಿರ್ವಹಣೆ ಮಾಡಲಾಗುತ್ತಿದೆ ಇಲ್ಲವೋ ಎನ್ನುವ ಪ್ರಶ್ನೆ ಮೂಡಿದೆ.