ಹಾವೇರಿ: ಹಾವೇರಿ ಜಿಲ್ಲಾಡಳಿತದಿಂದ ಮಹಾತ್ಮಾ ಗಾಂಧಿಜಿ ಜಯಂತಿ ಆಚರಣೆ
Haveri, Haveri | Oct 2, 2025 ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಮಹಾತ್ಮಾ ಗಾಂಧಿಜಿ ಲಾಲ್ ಬಹಾದ್ದೂರ್ ಶಾಸ್ತ್ರಿಜಿ ಜನ್ಮದಿನ ಆಚರಿಸಲಾಗುತ್ತಿದೆ. ಹಾವೇರಿ ಜಿಲ್ಲಾಡಳಿತ ಬುಧವಾರ ಮಧ್ಯಾನ್ಹ ಹಾವೇರಿ ನಗರದ ಗಾಂಧಿಭವನದಲ್ಲಿ ಗಾಂಧಿಜಿ ಜಯಂತಿ ಆಚರಿಸಿತು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.