ಯಲ್ಲಾಪುರ : ಪಟ್ಟಣದ ನ್ಯಾಯಾಲಯದಲ್ಲಿ ಜನೇವರಿ ಯಿಂದ,90 ದಿನಗಳ ಕಾಲ ಮಿಡಿಯೇಷನ್ ಡ್ರೈವ್ ನಡೆಯಲಿದ್ದು ಚೆಕ್ ಬೌನ್ಸ್,ಅಪಘಾತ,ಮದುವೆ,ಭೂ ವಿವಾದ ಸೇರಿದಂತೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಳ್ಳ ಬಹುದಾಗಿದ್ದು ಇದರ ಪ್ರಯೋಜನ ಕಕ್ಷಿದಾರರು ಪಡೆದುಕೊಳ್ಳುವಂತೆ ತಿಳಿಸಿ ದರು.ಅವರು ಪಟ್ಟಣದ ನ್ಯಾಯಾಲಯ ದ ಸಿವಿಲ್ ನ್ಯಾಯಧೀಶೆ ಅನಿತಾಕುಮಾರಿ ಎಸ್ ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.