ಬದಾಮಿ ವಿಶ್ವ ಪರಂಪರೆಯ ಸ್ಥಳಗಳಾದ ಬಾದಾಮಿ ಐಹೊಳೆ ಪಟ್ಟದಕಲದಲ್ಲಿನ ಮೂರು ದಿನಗಳ ಕಾಲ ಜರುಗುವ ಐತಿಹಾಸಿಕ ವಿಶ್ವವಿಖ್ಯಾತ ಚಾಲುಕ್ಯ ಉತ್ಸವವನ್ನು ನಾಡಿನ ದೊರೆ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್ ಅವರು ಬಾದಾಮಿ ನಗರದಲ್ಲಿ ಇಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು