ಯಲ್ಲಾಪುರ: ಕಾಳಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
ಯಲ್ಲಾಪುರ:ನವರಾತ್ರಿಯ ನಿಮಿತ್ತ ಶ್ರೀಕಾಳಮ್ಮದೇವಿ ದೇವಸ್ಥಾನದಲ್ಲಿ ಶ್ರೀದೇವಿ ಗೆ ವಿಶೇಷ ಅಲಂಕಾರ ಪೂಜೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು ಅಪಾರ್ ಸಂಖ್ಯೆ ಯಲ್ಲಿ ಭಕ್ತ ರು ಆಗಮಿಸಿ ಹಣ್ಣು ಕಾಯಿ ಉಡಿ ಸೇವೆ ಸಲ್ಲಿಸಿ ಅನ್ನ ಪ್ರಸಾದ್ ಸ್ವೀಕರಿಸಿ ಶ್ರೀದೇವಿಯರ ಕೃಪೆಗೆ ಪಾತ್ರರಾದರು.