ಆನೇಕಲ್: ತವರು ಮನೆಗೆ ಹೋಗಿದ್ದಕ್ಕೆ ಮೃಗದಂತೆ ವರ್ತಿಸಿದ ಗಂಡ! ವರದಕ್ಷಿಣೆ ಕಿರುಕುಳ ರೋಡ್ ಅಲ್ಲಿ ಹಲ್ಲೆ! ಆನೇಕಲ್ ಅಲ್ಲಿ ಒಂದು ಕುಟುಂಬದ ಕಥೆ
ಆನೇಕಲ್ ಭಾಗದಲ್ಲಿ ಮಹಿಳೆಯ ಮೇಲೆ ಆಕೆಯ ಗಂಡನ ಮನೆಯವರು ಮೃಗದಂತೆ ವರ್ತಿಸಿದ್ದಾರೆ. ಸೆಪ್ಟೆಂಬರ್ 29 ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ವಿಡಿಯೋ ಎಲ್ಲೆಡೆ ಹಲ್ ಚಲ್ ಎಬ್ಬಿಸಿದೆ. ಮದುವೆಯಾದ 5 ವರ್ಷಗಳಿಂದಲೂ ವರದಕ್ಷಿಣೆ ತರುವಂತೆ ಹಿಂಸೆ ಕೊಡಲಾಗಿತ್ತಂತೆ. ಇತ್ತೀಚಿಗೆ ತವರು ಮನೆ ಹೋದ ಹಿನ್ನಲೆ ವಾಪಸ್ ಮನೆ ಸೇರಿಸದೇ ರಸ್ತೆಯಲ್ಲೇ ಜುಟ್ಟು ಹಿಡಿದು ಬಡಿಯಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.