ಬಾಗೇಪಲ್ಲಿ: ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್, ದ್ವಿಚಕ್ರ ವಾಹನದ ಸವಾರ ಕಿರಣ್ ಕುಮಾರ್ ಸ್ಥಳದಲ್ಲೆ ಸಾವು, ಪಾಲಿಟೆಕ್ನಿಕ್ ಕಾಲೇಜು ಸಮೀಪ ಘಟನೆ.
Bagepalli, Chikkaballapur | Jul 17, 2025
ಆಟೋ ರಿಕ್ಷಾಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಬಾಗೇಪಲ್ಲಿ ರಾಷ್ಟ್ರೀಯ...