ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ. ಮ್ಯೂಸಿಕ್ ಮೈಲಾರಿ ಸೇರಿದಂತೆ ೭ ಜನರ ವಿರುದ್ದ ಪೊಕ್ಷೊ ಕೇಸ್ ದಾಖಲು. ಮ್ಯೂಸಿಕ್ ಮೈಲಾರಿ ಉತ್ತರಕರ್ನಾಟಕ ಜನಪದ ಸಿಂಗರ್. ಯ್ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಹೆಸರಾಗಿರುವ ಮೈಲಾರಿ.24-10-2025 ರಂದು ಮಹಾಲಿಂಗಪುರ ಹೊರವಲಯದ ಲಾಡ್ಜ್ ಒಂದರಲ್ಲಿ ಲೈಂಗಿಕ ದೌರ್ಜನ್ಯ ಆರೋಪ.ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಪ್ರಾಪ್ತೆ ಮೇಲೆ ದೌರ್ಜನ್ಯ ಆರೋಪ.ಚಿಕ್ಕೋಡಿ ತಾಲ್ಲೂಕಿನ ಗ್ರಾಮವೊಂದರಲ್ಲಿ ೨೪-೧೦-೨೫ ರಂದು ಹನುಮಂತ ದೇವರ ಓಕುಳಿ ಕಾರ್ಯಕ್ರಮವಿತ್ತು.ಅಂದು ಊರಲ್ಲಿ ಆರ್ಕೆಷ್ಟ್ರಾ ಆಯೋಜಿಸಲಾಗಿತ್ತು. ಅಲ್ಲಿ ಹಾಡಲು ಬಂದಿದ್ದ ಮೈಲಾರಿ.