ಚಿಕ್ಕಮಗಳೂರು: ಚಿಕ್ಕಮಗಳೂರನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿ ಮಾಡಿ..!. ಎಂ.ಪಿ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ..?.
Chikkamagaluru, Chikkamagaluru | Sep 3, 2025
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಜನಸಂಖ್ಯೆಯ ಆಧಾರದ ಮೇಲೆ ನಡೆಯಬಾರದು, ಬದಲಾಗಿ ಭೌಗೋಳಿಕ ವಿಸ್ತೀರ್ಣದ ಮೇಲೆ ಮಾಡಬೇಕೆಂದು ಮೂಡಿಗೆರೆ ಮಾಜಿ ಶಾಸಕ...